[Wikikn-l (kannada wikipedia)] ವಿಕಿಯಲ್ಲಿ ಸಮುದಾಯ ಕಟ್ಟುವತ್ತ ಗಮನಹರಿಸೋಣ

View: New views
5 Messages — Rating Filter:   Alert me  

[Wikikn-l (kannada wikipedia)] ವಿಕಿಯಲ್ಲಿ ಸಮುದಾಯ ಕಟ್ಟುವತ್ತ ಗಮನಹರಿಸೋಣ

by H P Nadig :: Rate this Message:

Reply to Author | View Threaded | Show Only this Message

ವಿಕಿಪೀಡಿಯ ಸ್ನೇಹಿತರಿಗೆಲ್ಲ ನಮಸ್ಕಾರ,

        ಹೋದ ವರುಷ ಹೊರಗಿದ್ದುಕೊಂಡು ಕೆಲವರು ಕೊಟ್ಟ ಸಲಹೆಗಳು ವಿಕಿಯನ್ನು ಬಹುದೂರ
ಕರೆದೊಯ್ದಿಲ್ಲದ್ದನ್ನು ಬಹುಶಃ ನೀವೆಲ್ಲ ಗಮನಿಸಿದ್ದೀರೆಂದು ಭಾವಿಸುತ್ತೇನೆ.

        ಈ ಕುರಿತು ನಾನು ಆಗ ನೀಡಿದ್ದ ಕೆಲವು ಸಲಹೆಗಳನ್ನು ಮತ್ತೆ ಮುಂದಿಡುತ್ತಿದ್ದೇನೆ.
ವಿಕಿಪೀಡಿಯ ವಿಸ್ತಾರವಾಗಿ ಬೆಳೆಯಲಿ ಎಂಬ ಆಸಕ್ತಿಯಿರುವವರು ದಯವಿಟ್ಟು ಮುಂದೆ ಬಂದು
ವೈಯಕ್ತಿಕ ದ್ವೇಷಗಳನ್ನೆಲ್ಲ ಬದಿಗಿಟ್ಟು ವಿಕಿಪೀಡಿಯದ ಏಳಿಗೆಗಾಗಿ ಆಲೋಚಿಸಿ ತಮ್ಮೆಲ್ಲರ
ಅಭಿಪ್ರಾಯ ತಿಳಿಸುವರು ಎಂದು ಆಶಿಸುತ್ತೇನೆ. ಸಲಹೆಗಳು ಕೆಳಗಿನಂತಿವೆ:

ಚಲನಚಿತ್ರ ಪುಟಗಳ ಶೀರ್ಷಿಕೆ "ಮುತ್ತು ಒಂದು ಮುತ್ತು", "ಅಳಿಯ ಮನೆ ತೊಳಿಯ" ಎಂದೆಲ್ಲ
ಇದ್ದಾಗ ವಿಶ್ವಕೋಶವೊಂದರ ಅಕಾಡೆಮಿಕ್ ಸದಭಿರುಚಿಗೆ ಸರಿಹೊಂದದಂತಾಗುತ್ತದೆಂದು ನನ್ನ
ಅನಿಸಿಕೆ. ಆಂಗ್ಲರ ಸಂಸ್ಕೃತಿಗೂ ನಮ್ಮ ಸಂಸ್ಕೃತಿಗೂ ಸಾಕಷ್ಟು ವ್ಯತ್ಯಾಸ ಇರುವಾಗ ವಿಕಿಯ
ಸದಭಿರುಚಿ ಕಾಪಾಡಿಕೊಂಡು ಹೋಗಲು ಕೆಲವೆಡೆ ಆಂಗ್ಲ ವಿಕಿಯಂತಾಗದೆ ಹೊಸ
ಪದ್ಧತಿಗಳನ್ನವಳಿಡಿಸಿಕೊಂಡು ನಡೆಯುವುದು ಬೇಕೇಬೇಕಾಗುತ್ತದೆ.

ಜೊತೆಗೆ "ಚಲಚ್ಚಿತ್ರ ಚುಟುಕ" ಎಂಬ ಹೊಸ ಟೆಂಪ್ಲೇಟೊಂದನ್ನು ಕ್ರಿಯೇಟ್ ಮಾಡಿರುವೆ.
ದಯವಿಟ್ಟು ಅದನ್ನ ಚುಟುಕು ಚಲನಚಿತ್ರ ಪುಟಗಳಿಗೆ ಸೇರಿಸಿ. ಚುಟುಕು ಪುಟಗಳು ಓದುಗನ
ಸಂಪಾದನೆಯ ಆಸಕ್ತಿಯನ್ನು ಕಡಿಮೆ ಮಾಡಿಬಿಡುತ್ತದೆ. ಹೋದ ವರುಷ ಮನ ಸೇರಿಸಿದ ಚಲನಚಿತ್ರ
ಪುಟಗಳ ಮಹಾಪೂರ ಒಂದಿಷ್ಟೂ ಬೆಳೆಯದಿರುವುದು ಇದಕ್ಕೆ ಪ್ರಮಾಣ. ಹೊಸ ಮಾಹಿತಿ ಓದುತ್ತ,
ತನಗೆ ತಿಳಿದುದ್ದನ್ನು ಸೇರಿಸುತ್ತ ಹೋಗುವಂತಹ ಪರಿಸರ ನಿರ್ಮಾಣವಾದಾಗಲೆ ಹೆಚ್ಚಿನ
ಸಕ್ರಿಯ ಸದಸ್ಯರು ಹುಟ್ಟಿಕೊಳ್ಳುವುದು. ಕನ್ನಡ ವಿಕಿಪೀಡಿಯದಲ್ಲಿ ನಾನಿಲ್ಲದಿದ್ದ
ಸಮಯದಲ್ಲಿ ಕ್ರಿಯಾಶೀಲರಾಗಿ ತೊಡಗಿಕೊಂಡು (ನಾನು ಹಲವು ವರ್ಷ ಒಬ್ಬಿಬ್ಬರನ್ನು ಬಿಟ್ಟರೆ
ಏಕಾಂಗಿಯಾಗಿ ನಡೆಸಿಕೊಂಡುಬಂದಂತೆ) ನಡೆಸಿಕೊಂಡು ಬಂದಿರುವ ನಿಮಗೆ ಮತ್ತು ಉಳಿದ ಕೆಲವು
ಸದಸ್ಯರಿಗೆ ಅಭಿನಂದನೆಗಳನ್ನು ತಿಳಿಸುತ್ತ ನಿಮಗುಪಯೋಗವಾಗಬಹುದೆಂದು ನನ್ನ ಅನುಭವದಿಂದ
ಬಂದ ಅನಿಸಿಕೆಯನ್ನು ತಿಳಿಸಬಯಸುತ್ತೇನೆ. ಹೆಚ್ಚು ಸಕ್ರಿಯ ಸದಸ್ಯರಾಗುವಂತೆ
ನೋಡಿಕೊಳ್ಳುವುದರಲ್ಲಿ ಕನ್ನಡ ವಿಕಿಪೀಡಿಯದ ಏಳಿಗೆ ಇದೆ. ಒಬ್ಬಿಬ್ಬರು ಎಷ್ಟು ಮಾಹಿತಿ
ಸೇರಿಸಿದರೂ ಅದು (ಐದು ಅಂಕಿ ದಾಟಿದರೂ) ಹೆಚ್ಚು ದೂರ ತೆಗೆದುಕೊಂಡು
ಹೋಗುವುದಿಲ್ಲವೆಂಬುದನ್ನು ನಾವುಗಳು ಅರಿತುಕೊಳ್ಳಬೇಕು ಎಂದು ನನಗನಿಸುತ್ತದೆ.

- ಹರಿ ಪ್ರಸಾದ್ ನಾಡಿಗ್

_______________________________________________
Wikikn-l mailing list
Wikikn-l@...
http://lists.wikimedia.org/mailman/listinfo/wikikn-l

Re: [Wikikn-l (kannada wikipedia)] ವಿಕಿಯಲ್ಲಿ ಸಮುದಾಯ ಕಟ್ಟುವತ್ತ ಗಮನಹರಿಸೋಣ

by HamsaVaniDasa :: Rate this Message:

Reply to Author | View Threaded | Show Only this Message

Can the insertion of the template be done using a bot ? Also there exists another template for this purpose, which probably was not inserted to many "film" pages.
Link below:
ಟೆಂಪ್ಲೇಟು:ಚುಟುಕು-ಚಲನಚಿತ್ರ
http://kn.wikipedia.org/wiki/%E0%B2%9F%E0%B3%86%E0%B2%82%E0%B2%AA%E0%B3%8D%E0%B2%B2%E0%B3%87%E0%B2%9F%E0%B3%81:%E0%B2%9A%E0%B3%81%E0%B2%9F%E0%B3%81%E0%B2%95%E0%B3%81-%E0%B2%9A%E0%B2%B2%E0%B2%A8%E0%B2%9A%E0%B2%BF%E0%B2%A4%E0%B3%8D%E0%B2%B0

Thanks,
Sri
(ಹಂಸವಾಣಿದಾಸ)
H P Nadig <hpnadig@...> wrote:
ವಿಕಿಪೀಡಿಯ ಸ್ನೇಹಿತರಿಗೆಲ್ಲ ನಮಸ್ಕಾರ,

ಹೋದ ವರುಷ ಹೊರಗಿದ್ದುಕೊಂಡು ಕೆಲವರು ಕೊಟ್ಟ ಸಲಹೆಗಳು ವಿಕಿಯನ್ನು ಬಹುದೂರ
ಕರೆದೊಯ್ದಿಲ್ಲದ್ದನ್ನು ಬಹುಶಃ ನೀವೆಲ್ಲ ಗಮನಿಸಿದ್ದೀರೆಂದು ಭಾವಿಸುತ್ತೇನೆ.

ಈ ಕುರಿತು ನಾನು ಆಗ ನೀಡಿದ್ದ ಕೆಲವು ಸಲಹೆಗಳನ್ನು ಮತ್ತೆ ಮುಂದಿಡುತ್ತಿದ್ದೇನೆ.
ವಿಕಿಪೀಡಿಯ ವಿಸ್ತಾರವಾಗಿ ಬೆಳೆಯಲಿ ಎಂಬ ಆಸಕ್ತಿಯಿರುವವರು ದಯವಿಟ್ಟು ಮುಂದೆ ಬಂದು
ವೈಯಕ್ತಿಕ ದ್ವೇಷಗಳನ್ನೆಲ್ಲ ಬದಿಗಿಟ್ಟು ವಿಕಿಪೀಡಿಯದ ಏಳಿಗೆಗಾಗಿ ಆಲೋಚಿಸಿ ತಮ್ಮೆಲ್ಲರ
ಅಭಿಪ್ರಾಯ ತಿಳಿಸುವರು ಎಂದು ಆಶಿಸುತ್ತೇನೆ. ಸಲಹೆಗಳು ಕೆಳಗಿನಂತಿವೆ:

ಚಲನಚಿತ್ರ ಪುಟಗಳ ಶೀರ್ಷಿಕೆ "ಮುತ್ತು ಒಂದು ಮುತ್ತು", "ಅಳಿಯ ಮನೆ ತೊಳಿಯ" ಎಂದೆಲ್ಲ
ಇದ್ದಾಗ ವಿಶ್ವಕೋಶವೊಂದರ ಅಕಾಡೆಮಿಕ್ ಸದಭಿರುಚಿಗೆ ಸರಿಹೊಂದದಂತಾಗುತ್ತದೆಂದು ನನ್ನ
ಅನಿಸಿಕೆ. ಆಂಗ್ಲರ ಸಂಸ್ಕೃತಿಗೂ ನಮ್ಮ ಸಂಸ್ಕೃತಿಗೂ ಸಾಕಷ್ಟು ವ್ಯತ್ಯಾಸ ಇರುವಾಗ ವಿಕಿಯ
ಸದಭಿರುಚಿ ಕಾಪಾಡಿಕೊಂಡು ಹೋಗಲು ಕೆಲವೆಡೆ ಆಂಗ್ಲ ವಿಕಿಯಂತಾಗದೆ ಹೊಸ
ಪದ್ಧತಿಗಳನ್ನವಳಿಡಿಸಿಕೊಂಡು ನಡೆಯುವುದು ಬೇಕೇಬೇಕಾಗುತ್ತದೆ.

ಜೊತೆಗೆ "ಚಲಚ್ಚಿತ್ರ ಚುಟುಕ" ಎಂಬ ಹೊಸ ಟೆಂಪ್ಲೇಟೊಂದನ್ನು ಕ್ರಿಯೇಟ್ ಮಾಡಿರುವೆ.
ದಯವಿಟ್ಟು ಅದನ್ನ ಚುಟುಕು ಚಲನಚಿತ್ರ ಪುಟಗಳಿಗೆ ಸೇರಿಸಿ. ಚುಟುಕು ಪುಟಗಳು ಓದುಗನ
ಸಂಪಾದನೆಯ ಆಸಕ್ತಿಯನ್ನು ಕಡಿಮೆ ಮಾಡಿಬಿಡುತ್ತದೆ. ಹೋದ ವರುಷ ಮನ ಸೇರಿಸಿದ ಚಲನಚಿತ್ರ
ಪುಟಗಳ ಮಹಾಪೂರ ಒಂದಿಷ್ಟೂ ಬೆಳೆಯದಿರುವುದು ಇದಕ್ಕೆ ಪ್ರಮಾಣ. ಹೊಸ ಮಾಹಿತಿ ಓದುತ್ತ,
ತನಗೆ ತಿಳಿದುದ್ದನ್ನು ಸೇರಿಸುತ್ತ ಹೋಗುವಂತಹ ಪರಿಸರ ನಿರ್ಮಾಣವಾದಾಗಲೆ ಹೆಚ್ಚಿನ
ಸಕ್ರಿಯ ಸದಸ್ಯರು ಹುಟ್ಟಿಕೊಳ್ಳುವುದು. ಕನ್ನಡ ವಿಕಿಪೀಡಿಯದಲ್ಲಿ ನಾನಿಲ್ಲದಿದ್ದ
ಸಮಯದಲ್ಲಿ ಕ್ರಿಯಾಶೀಲರಾಗಿ ತೊಡಗಿಕೊಂಡು (ನಾನು ಹಲವು ವರ್ಷ ಒಬ್ಬಿಬ್ಬರನ್ನು ಬಿಟ್ಟರೆ
ಏಕಾಂಗಿಯಾಗಿ ನಡೆಸಿಕೊಂಡುಬಂದಂತೆ) ನಡೆಸಿಕೊಂಡು ಬಂದಿರುವ ನಿಮಗೆ ಮತ್ತು ಉಳಿದ ಕೆಲವು
ಸದಸ್ಯರಿಗೆ ಅಭಿನಂದನೆಗಳನ್ನು ತಿಳಿಸುತ್ತ ನಿಮಗುಪಯೋಗವಾಗಬಹುದೆಂದು ನನ್ನ ಅನುಭವದಿಂದ
ಬಂದ ಅನಿಸಿಕೆಯನ್ನು ತಿಳಿಸಬಯಸುತ್ತೇನೆ. ಹೆಚ್ಚು ಸಕ್ರಿಯ ಸದಸ್ಯರಾಗುವಂತೆ
ನೋಡಿಕೊಳ್ಳುವುದರಲ್ಲಿ ಕನ್ನಡ ವಿಕಿಪೀಡಿಯದ ಏಳಿಗೆ ಇದೆ. ಒಬ್ಬಿಬ್ಬರು ಎಷ್ಟು ಮಾಹಿತಿ
ಸೇರಿಸಿದರೂ ಅದು (ಐದು ಅಂಕಿ ದಾಟಿದರೂ) ಹೆಚ್ಚು ದೂರ ತೆಗೆದುಕೊಂಡು
ಹೋಗುವುದಿಲ್ಲವೆಂಬುದನ್ನು ನಾವುಗಳು ಅರಿತುಕೊಳ್ಳಬೇಕು ಎಂದು ನನಗನಿಸುತ್ತದೆ.

- ಹರಿ ಪ್ರಸಾದ್ ನಾಡಿಗ್

_______________________________________________
Wikikn-l mailing list
Wikikn-l@...
http://lists.wikimedia.org/mailman/listinfo/wikikn-l

_______________________________________________
Wikikn-l mailing list
Wikikn-l@...
http://lists.wikimedia.org/mailman/listinfo/wikikn-l

Re: [Wikikn-l (kannada wikipedia)] Identifying film stubs

by HamsaVaniDasa :: Rate this Message:

Reply to Author | View Threaded | Show Only this Message

Further to HPNadig's suggestion regarding dentifying film stubs. I would recommend if a bot can be written that will automatically insert the template tag on all pages that belong to the category: ಕನ್ನಡ ಚಲನಚಿತ್ರಗಳು
It appears that "every" film page created belongs to the above mentioned category.

Thanks,
Sri

_______________________________________________
Wikikn-l mailing list
Wikikn-l@...
http://lists.wikimedia.org/mailman/listinfo/wikikn-l

Re: [Wikikn-l (kannada wikipedia)] Film stub template

by H P Nadig :: Rate this Message:

Reply to Author | View Threaded | Show Only this Message

On Mon, 2007-04-23 at 23:04 -0700, HamsaVaniDasa wrote:
> Can the insertion of the template be done using a bot ? Also there exists another template for this purpose, which probably was not inserted to many "film" pages.

well, it looks like the old template was also created by me long back.
We could delete that old one, and use the new one - the new one is
better.

  - h.p.

P.S: rest of the mail came as garbled. I've seen it happen sometimes
when the mail comes via yahoo webmail. Gmail is better.

_______________________________________________
Wikikn-l mailing list
Wikikn-l@...
http://lists.wikimedia.org/mailman/listinfo/wikikn-l

Re: [Wikikn-l (kannada wikipedia)] Identifying film stubs

by H P Nadig :: Rate this Message:

Reply to Author | View Threaded | Show Only this Message

On Mon, 2007-04-23 at 23:14 -0700, HamsaVaniDasa wrote:
> Further to HPNadig's suggestion regarding dentifying film stubs. I
> would recommend if a bot can be written that will automatically insert
> the template tag on all pages that belong to the category:
> ಕನà³à²¨à²¡ ಚಲನಚಿತà³à²°à²—ಳà³
> It appears that "every" film page created belongs to the above
> mentioned category.

Yes, something needs on that, as well. Close to 2000 stubs containing
just infobox - all in one single category. :/

  - h.p.

_______________________________________________
Wikikn-l mailing list
Wikikn-l@...
http://lists.wikimedia.org/mailman/listinfo/wikikn-l
LightInTheBox - Buy quality products at wholesale price!